Surprise Me!

Lok Sabha Elections 2019 : ಕಡಪ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-12 147 Dailymotion

Lok Sabha Elections 2019 : Kadapa is a major district of Rayalaseema in Andhra Pradesh. Kadapa (Gadap) means the gateway in Telugu. Kadapa is the northern gateway to Tirupati, a pilgrimage site. Kurnool to the north of this district, Chittor to the south, Anantapur to the west and Nellore districts to the east. Watch video to know more. <br /><br />ಲೋಕಸಭೆ ಚುನಾವಣೆ 2019 : ಆಂಧ್ರಪ್ರದೇಶದ ರಾಯಲಸೀಮೆಯ ಪ್ರಮುಖ ಜಿಲ್ಲೆ ಕಡಪ. ಕಡಪ(ಗಡಪ) ಎಂದರೆ ತೆಲುಗು ಭಾಷೆಯಲ್ಲಿ ಹೆಬ್ಬಾಗಿಲು ಎಂದರ್ಥ. ಯಾತ್ರಾ ಸ್ಥಳವಾದ ತಿರುಪತಿಗೆ ಕಡಪ ನಗರವೇ ಉತ್ತರದ ಹೆಬ್ಬಾಗಿಲಿನಂತಿದೆ. ಈ ಜಿಲ್ಲೆಯ ಉತ್ತರಕ್ಕೆ ಕರ್ನೂಲು, ದಕ್ಷಿಣಕ್ಕೆ ಚಿತ್ತೂರು, ಪಶ್ಚಿಮಕ್ಕೆ ಅನಂತಪುರ ಮತ್ತು ಪೂರ್ವಕ್ಕೆ ನೆಲ್ಲೂರು ಜಿಲ್ಲೆಗಳಿವೆ.

Buy Now on CodeCanyon